Exclusive

Publication

Byline

ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ಡೈರೆಕ್ಟ್‌ ಲಿಂಕ್

ಭಾರತ, ಏಪ್ರಿಲ್ 30 -- ನವದೆಹಲಿ: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಇಂದು ಬೆಳಿಗ್ಗೆ 11 ಗಂಟೆಗೆ 2024-25ನೇ ಸಾಲಿನ ಐಸಿಎಸ್‌ಸಿ 10 ಮತ್ತು ಐಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಭಾರತದಾದ್ಯಂತ ಹಲವು ಮಕ್ಕಳು ತಮ್ಮ... Read More


ದೇಶ ವಿರೋಧಿ ಪೋಸ್ಟ್ ಹಾಕಿದ ಮಂಗಳೂರು ವೈದ್ಯೆ, ಎಫ್ಐಆರ್ ದಾಖಲು; ಆಸ್ಪತ್ರೆಯಿಂದ ಯುವತಿ ವಜಾ

ಭಾರತ, ಏಪ್ರಿಲ್ 30 -- ಮಂಗಳೂರು: ನಗರದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯೊಬ್ಬಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಿಂದೂ ಧರ್ಮ ಹಾಗೂ ದೇಶ ವಿರೋಧಿ ಪೋಸ್ಟ್ ಮಾಡಿದ್ದಾಳೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಆಗಿರುವ ಅಫೀಫಾ ಫಾತೀಮ... Read More


ಸಿಂಹಾಚಲಂ ದೇವಾಲಯ ಗೋಡೆ ಕುಸಿತ ಪ್ರಕರಣ; ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಭಾರತ, ಏಪ್ರಿಲ್ 30 -- ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇವಾಲಯದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ಸಂತಾಪ ಸೂಚಿಸಿರುವ ಪ್ರಧ... Read More


ಈ 4 ರಾಶಿಯವರು ಅತ್ಯುತ್ತಮ ಪ್ರೇಮಿಗಳು; ಇವರೊಂದಿಗೆ ಜೀವನ ನಡೆಸಿದರೆ ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ

Bengaluru, ಏಪ್ರಿಲ್ 30 -- ರಾಶಿಚಕ್ರ ಚಿಹ್ನೆಗಳ ಆಧಾರದ ಮೇಲೆ ಬಹಳಷ್ಟು ವಿಷಯಗಳನ್ನು ಹೇಳಬಹುದು. ರಾಶಿಚಕ್ರ ಚಿಹ್ನೆಗಳ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಬಹುದು. ಇವತ್ತು ರಾಶ... Read More


ಕೋಳಿಸಾರು ಘಮ್ಮೆಂದಾಗ ಡಾ ರಾಜ್‌ಕುಮಾರ್‌ಗೆ ತಡೆಯಲಾ‌ಗಲಿಲ್ಲ, ಕೂಲಿಯಾಳು ಗುಡಿಸಲಿನಲ್ಲಿ ಭರ್ಜರಿ ಬಾಡೂಟ ಸವಿದರು

ಭಾರತ, ಏಪ್ರಿಲ್ 30 -- ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಡಾಕ್ಟರ್‌ ರಾಜ್‌ಕುಮಾರ್‌ ಅವರಿಗೆ ಆಹಾರದ ಮೇಲೆ ಅತೀವ ಪ್ರೀತಿ. ಹಿಟ್ಟಿನ ಬೆಲೆ ಗೊತ್ತಿರುವ ಮೇರುನಟ. ನಾನು ನಟನೆಗೆ ಬಂದದ್ದು ಹೊಟ್ಟೆಪಾಡಿಗೆ ಎಂದು ಡಾ. ರಾಜ್‌ಕುಮಾರ್‌ ಹೇಳುತ್ತಿದ್... Read More


ಕೊಲ್ಕತ್ತಾದ ಹೋಟೆಲ್‌ನಲ್ಲಿ ಅಗ್ನಿ ದುರಂತ; 15 ಮಂದಿ ಸಾವು, ಹಲವರಿಗೆ ಗಾಯ

ಭಾರತ, ಏಪ್ರಿಲ್ 30 -- ಪಶ್ಚಿಮ ಬಂಗಾಳ: ಕೊಲ್ಕತ್ತಾದ ಫಾಲ್‌ಪಟ್ಟಿ ಮಚುವಾ ಬಳಿ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ 8.15ರ ... Read More


ಭಾರತೀಯ ಅಂಚೆ ಇಲಾಖೆ: ಮೇ 1ರಿಂದ ಪಠ್ಯಪುಸ್ತಕ, ಸಾಹಿತ್ಯ ಪುಸ್ತಕ ಕಳುಹಿಸಲು ಜ್ಞಾನ ಅಂಚೆ ಆರಂಭ

ಭಾರತ, ಏಪ್ರಿಲ್ 30 -- ಬೆಂಗಳೂರು: ಪಠ್ಯಪುಸ್ತಕ, ಸಾಹಿತ್ಯ ಪುಸ್ತಕಗಳು, ಗೈಡ್‌ಗಳನ್ನು ಕಳುಹಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಆರಂಭಿಸಿದ್ದ 'ಜ್ಞಾನ ಅಂಚೆ' ಸೇವೆ ಮೇ 1 ರಿಂದ ಪ್ರಾರಂಭವಾಗಲಿದೆ. ಮೊದಲೆಲ್ಲಾ ಈ ಪುಸ್ತಕಗಳನ್ನು ಭಾರತೀಯ ಅಂಚೆ... Read More


ಮತ್ತೆ ಮುಂದಕ್ಕೆ ಬಿಬಿಎಂಪಿ ಚುನಾವಣೆ: 5 ಪಾಲಿಕೆ ರಚನೆ, ವಾರ್ಡ್‌ ರಚನೆ, ಮೀಸಲಾತಿ... ಎಷ್ಟೊಂದು ಪ್ರಕ್ರಿಯೆಗಳು ಬಾಕಿ!

ಭಾರತ, ಏಪ್ರಿಲ್ 30 -- ಬೆಂಗಳೂರು: ಗ್ರೇಟರ್‌ ಬೆಂಗಳೂರು ಮಸೂದೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಹಿ ಹಾಕಿಯಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಐದು ಪಾಲಿಕೆಗಳಾಗಿ ಹೋಳಾಗಲಿದೆ. ಆದರೆ ಪಾಲಿಕೆಗಳಿಗೆ ಚುನಾವಣೆ ತಡವಾಗಲಿದೆ ಎನ್ನಲಾಗು... Read More


ಕಡಿಮೆ ಬಜೆಟ್‌ನ ಈ ಮಲಯಾಳಿ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌; ಈಗ ಒಟಿಟಿಗೂ ಎಂಟ್ರಿ

Bengaluru, ಏಪ್ರಿಲ್ 30 -- ಮಲಯಾಳಂ ನಟರಾದ ಮ್ಯಾಥ್ಯೂ ಥಾಮಸ್, ಅರ್ಜುನ್ ಅಶೋಕನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ʻಬ್ರೊಮಾನ್ಸ್ʼ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ನಲ್ಲೂ ಕಮಾಲ್‌ ಮಾಡಿದೆ. ಇದೇ ವರ್ಷದ ಫೆಬ್ರವರಿ 14ರ... Read More


ವಿಜಯಾಂಬಿಕಾ ಅಸಲಿ ಮುಖ ಬಯಲು ಮಾಡಲು ಹೊರಟ ವಂದನಾಗೆ ಬೆದರಿಕೆ, ಸುಬ್ಬು ಮುಂದೆ ಶ್ರೀವಲ್ಲಿ ರಂಪಾಟ; ಶ್ರಾವಣಿ ಸುಬ್ರಹ್ಮಣ್ಯ‌

ಭಾರತ, ಏಪ್ರಿಲ್ 30 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 29ರ ಸಂಚಿಕೆಯಲ್ಲಿ ಮಲಗಿದ್ದ ವಿಜಯಾಂಬಿಕಾ ಇದ್ದಕ್ಕಿದ್ದ ಹಾಗೆ ಗಾಬರಿಯಲ್ಲಿ ಎದ್ದೇಳುತ್ತಾಳೆ. ಅವಳಿಗೆ ತಾನು ಕಂಡಿದ್ದು ಕನಸೋ ನನಸೋ ಎನ್ನುವುದು ಅರ್ಥವಾಗುವುದಿಲ್ಲ. ನಂದಿನಿ... Read More